ಸ್ಪೀಯರ್ ಹೆಡ್ ಮೀಡಿಯಾದ ಸುದ್ದಿಜಾಲಗಳಾದ ನ್ಯೂಸ್ ಕರ್ನಾಟಕ.ಕಾಮ್ ಹಾಗೂ ನ್ಯೂಸ್ ಕನ್ನಡ.ಕಾಮ್ ನ ಯಶಸ್ವಿಯ ನಂತರ ಸಂಸ್ಥೆಯು ಕರ್ನಾಟಕ ಟುಡೇ ಎಂಬ ಮಾಸಿಕ ಪತ್ರಿಕೆಯನ್ನು ನವೆಂಬರ್ 5, 2015ರಂದು ಹೊರತಂದಿದೆ.
'ಕರ್ನಾಟಕ ಟುಡೇ' ಮಾಸಿಕ ಪತ್ರಿಕೆಯು ಅತೀ ಕಡಿಮೆ ಅವಧಿಯಲ್ಲಿ ಜನರನ್ನು ತಲುಪಿದ್ದು, ಉತ್ತಮ ಗುಣಮಟ್ಟದ ವಿನ್ಯಾಸ ಹಾಗೂ ಸೃಜನಾತ್ಮಕ ಸುದ್ದಿಗಳನ್ನು ಪ್ರಕಟಿಸುತ್ತಿರುವುದರಿಂದಾಗಿ ಪ್ರಾರಂಭವಾದ ಒಂದೇ ವರ್ಷದಲ್ಲಿ ಕರ್ನಾಟಕದ ಮೂಲೆ ಮೂಲೆಗೂ ತಲುಪುವಲ್ಲಿ ಯಶಸ್ವಿಯಾಗಿದೆ.
ನೋಟ : ಸತ್ಯ, ನಂಬಿಕೆ, ಉತ್ಸುಕತೆ, ಪ್ರಾಮಾಣಿಕತೆ ಇವು ಕರ್ನಾಟಕ ಟುಡೇ ಪತ್ರಿಕೆಯ ಮುಖ್ಯ ಉದ್ದೇಶವಾಗಿದೆ..
ಮಿಶನ್ : ದೇಶ ಹಾಗೂ ರಾಜ್ಯಗಳಿಗೆ ಸಂಬಂಧಪಟ್ಟ ಸುದ್ದಿಗಳನ್ನು ಯಾವುದೇ ರೀತಿಯ ಭೇದಭಾವವಿಲ್ಲದೆ ಸುದ್ದಿಗಳನ್ನು ಭಿತ್ತರಿಸುತ್ತಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕನ್ನಡಿಗರಿಗೆ ತಲುಪಿಸುವಲ್ಲಿ ಸಹಕಾರಿಯಾಗಿದೆ.
ಮೌಲ್ಯಗಳು:
ಸಾಹಸ-ಸದಾ ಹೊಸತನ
ಸ್ವತಂತ್ರತೆ- ನಿರ್ಧಾರಕ್ಕೆ ಹಲವು ಆಯಾಮಗಳು
ನಾಯಕತ್ವ- ನಿರ್ಭಯದಿಂದ ಹೋರಾಟ