ಸ್ಪೀಯರ್ ಹೆಡ್ ಮೀಡಿಯಾದಲ್ಲಿ ವರ್ಡಿವೈಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಯು ಸ್ಪೀಯರ್ ಹೆಡ್ ಮೀಡಿಯಾದ ಸಹಸಂಸ್ಥೆಯಾಗಿದೆ. ಇಲ್ಲಿ ಗ್ರಾಫಿಕ್ಸ್ ವಿನ್ಯಾಸದ ಮುದ್ರಣದ ಸೇವೆ ಜತೆಗೆ ಬ್ರಾಡಿಂಗ್, ಕನ್ಸಲ್ಟೆನ್ಸಿ ಹಾಗೂ ಮೀಡಿಯಾ ಪ್ರಮೋಶನ್, ಆ್ಯಪ್ ಹೋಸ್ಟಿಂಗ್, ವೆಬ್ ಸೈಟ್ ಹೋಸ್ಟಿಂಗ್, ಜಿಂಗಲ್ಸ್ ಜತೆಗೆ ಸೃಜನಾತ್ಮಕವಾದ ಶಾರ್ಟ್ ವಿಡೀಯೋಗಳನ್ನು ತಯಾರಿಸುತ್ತಿದೆ.